ಯು ಎಸ್ ಮಲ್ಯ ಒಳಾಂಗಣ ಕ್ರೀಡಾಂಗಣವು ಭಾರತದ ಮಂಗಳೂರಿನಲ್ಲಿದೆ . ಇದು ಬ್ಯಾಡ್ಮಿಂಟನ್ ಮತ್ತು ಬಾಸ್ಕೆಟ್‌ಬಾಲ್‌ಗೆ ಕ್ರೀಡಾ ಸೌಲಭ್ಯಗಳನ್ನು ನೀಡುತ್ತದೆ. ಈ ಕ್ರೀಡಾಂಗಣಕ್ಕೆ ಯು.ಶ್ರೀನಿವಾಸ್ ಮಲ್ಯ ಅವರ ಹೆಸರನ್ನು ಇಡಲಾಗಿದೆ. ಇದರ ಮಾಲೀಕರು ಮಂಗಳೂರು ಮಹಾನಗರ ಪಾಲಿಕೆ. == ಕಾರ್ಯಕ್ರಮಗಳು == ಈ ಕ್ರೀಡಾಂಗಣವು 2019 ಅಖಿಲ ಭಾರತ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜಿಸಿತ್ತು. == ಉಲ್ಲೇಖಗಳು ==